ಈ ಬಾರಿಯ ಲೋಕಸಭೆಯಲ್ಲಿ (Loksabha) ಕರ್ನಾಟಕದಲ್ಲಿ (Karnataka) ಸಾಕಷ್ಟು ಇಂಟ್ರೆಸ್ಟಿಂಗ್ ಅನ್ನಿಸಿದ್ದು ಬೆಂಗಳೂರಿನ ಗ್ರಾಮಾಂತರ ಕ್ಷೇತ್ರ. ಡಿ.ಕೆ.ಸುರೇಶ್ ಈಗಾಗಲೇ ಇಲ್ಲಿ ಸಿಟ್ಟಿಂಗ್ ಎಂಪಿ. ಹೀಗಾಗಿಯೇ ಇಲ್ಲಿ ಈ ಬಾರಿ ಡಾ.ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಮತದಾನ ಮುಗಿದ ಬಳಿಕವೂ ಇಲ್ಲಿನ ಜನರು ಈ ಕ್ಷೇತ್ರದಲ್ಲಿ ಟಫ್ ಫೈಟ್ ನಡೆಯುವ ಸಾಧ್ಯತೆ ಹೆಚ್ಚು ಅಂತ ಹೇಳಿದ್ದರು. ಡಾ. ಮಂಜುನಾಥ್ ಅವರು ಹೆಚ್.ಡಿ.ದೇವೇಗೌಡರ ಅಳಿಯ ಬೇರೆ ಗೆಲ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಇತ್ತ ಡಿಕೆ ಸುರೇಶ್ ಅವರೇನು ಕಡಿಮೆಯಿಲ್ಲ ಎನ್ನಲಾಗ್ತಿತ್ತು. ಆದರೆ ಬೆಂಗಳೂರು ಗ್ರಾಮಾಂತರದಲ್ಲಿ ಹಾವು-ಏಣಿ ಆಟ ನಡೆಯುತ್ತಿದೆ ಅಂದ್ರೆ ತಪ್ಪಾಗಲ್ಲ.In this Lok Sabha (Loksabha) in Karnataka (Karnataka) the rural constituency of Bangalore seems to be quite interesting. DK Suresh is already sitting MP here. That is why BJP has fielded Dr. Manjunath as a candidate here this time. Even after the polling, the people here said that there is a high possibility of a tough fight in this constituency. Dr. Everyone thought that Manjunath was the son-in-law of HD Deve Gowda. DK Suresh was no less.
#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #exitpollresults2024 #pmmodi #rahulgandhi #loksabhaelectionexitpollresult2024 #2024exitpoll #ExitPollsNews

Category
🗞
News