ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಉದ್ಘಾಟಿಸಿ ಯುವಕರ ಜೊತೆ ಸಂವಾದ ನಡೆಸಿದ ಮೋದಿ

  • last year
ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ನಂತರ ಯುವ ಸಮೂಹದ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಲಯಾಳಂನಲ್ಲಿ ನಮಸ್ಕಾರ ಹೇಳಿ ಗಮನ ಸೆಳೆದರು.

#PMModi #Kerala #Kochi #KeralaAttire #ModiFans #ModiEntry #KeralaPolitics #ModiTraditionalLook #ModiCraze #ModiKeralavisit
~HT.36~PR.28~ED.34~

Recommended