ಜಗನ್ ಆರ್ಭಟಕ್ಕೆ ಹೆದರಿಕೊಂಡ್ರ ಪವನ್ ಕಲ್ಯಾಣ್

  • 2 years ago
ಈಗಾಗಲೇ ಪವನ್ ಕಲ್ಯಾಣ್‌ರ 'ವಕೀಲ್ ಸಾಬ್' ಸಿನಿಮಾಕ್ಕೆ ಪರೋಕ್ಷವಾಗಿ ಸಮಸ್ಯೆಗಳನ್ನು ನೀಡಿದೆ. 'ವಕೀಲ್ ಸಾಬ್‌' ಸಿನಿಮಾದ ಒಂದೇ ಒಂದು ಫ್ಯಾನ್ಸ್ ಶೋ, ಬೆನಿಫಿಟ್ ಶೋ ಆಂಧ್ರದಲ್ಲಿ ನಡೆಯದಂತೆ ಆಂಧ್ರ ಸರ್ಕಾರ ಮಾಡಿತ್ತು. ಇದೀಗ ಪವನ್ ಕಲ್ಯಾಣ್ ನಟನೆಯ ಹೊಸ ಸಿನಿಮಾ 'ಭೀಮ್ಲ ನಾಯಕ್' ಬಿಡುಗಡೆಗೆ ಸಜ್ಜಾಗಿದ್ದು, ಈ ಸಿನಿಮಾಕ್ಕೂ ಆಂಧ್ರದಲ್ಲಿ ಸಮಸ್ಯೆ ಎದುರಾಗಬಹುದು ಎನ್ನಲಾಗಿದೆ. ಇದಕ್ಕೆ ತಕ್ಕಂತೆ ಸಿನಿಮಾದ ಬಿಡುಗಡೆ ದಿನಾಂಕ ಸಹ ಮುಂದೂಡಲಾಗಿದೆ. Ads by

Pawan Kalyan starer Bheemla Nayak movie release postponed. Movie slated to release on January 12 but now movie release has been postponed.

Recommended