• 6 years ago
ಜಗತ್ತಿನ ಮೊಟ್ಟ ಮೊದಲ ಜಲಜನಕ ರೈಲು ಯಶಸ್ವಿಯಾಗಿ ಸಂಚರಿಸಿದೆ. ಈ ಮೂಲಕ ಡೀಸೆಲ್ ಇಂಜಿನ್‌ನಿಂದ ಉಂಟಾಗುವ ಮಾಲಿನ್ಯ ನಿವಾರಣೆಗೆ ಹಾಗೂ ಪರಿಸರ ಸ್ನೇಹಿ ಸಂಚಾರಕ್ಕೆ ಹೊಸ ಮುನ್ನುಡಿ ಬರೆಯಲಾಗಿದೆ.

Germany on Monday rolled out the world's first hydrogen-powered train, signalling the start of a push to challenge the might of polluting diesel trains with costlier but more eco-friendly technology.

Category

🗞
News

Recommended