Pen Drive ರಿಲಿಸ್ ಮಾಡಿದ್ದಾರೋ ಅವರು ಮಾಡಿದ್ದು ಘೋರ ಅಪರಾಧ

  • 20 days ago
ಪ್ರಜ್ವಲ್ ರೇವಣ್ಣ ಗೆದ್ದರೆ ಮಾತ್ರ ಅವರು ಎನ್ ಡಿ ಎ ಎಂಪಿ ಆಗ್ತಾರೆ. ಈಗಾಗಲೇ ಜೆ ಡಿ ಎಸ್ ನಿಂದ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಹರಿದಾಡ್ತಿರೋ ವಿಡಿಯೋಗಳಲ್ಲಿ ಸತ್ಯಾಸತ್ಯತೆ ಎಷ್ಟಿದೆ ಎನ್ನುವುದಕ್ಕೆ ತನಿಖೆ ಆಗ್ತಿದೆ . ಈಗಾಗಲೇ ಅದಕ್ಕಾಗಿಯೇ ಎಸ್ ಐ ಟಿ ರಚನೆ ಮಾಡಲಾಗಿದೆ. ಎಲ್ಲರಿಗೂ ಕಾನೂನು ಒಂದೇ ಇದೆ ಅವರು ತಪ್ಪು ಮಾಡಿದ್ರೆ ಶಿಕ್ಷೆ ಕೊಡ್ತಾರೆ.

He will become NDA MP only if Prajwal Revanna wins. He has already been expelled from JDS. There is an investigation to see how much truth there is in Haridadthiro's videos. SIT has already been formed for this purpose. Everyone has the same law, if they do something wrong, they will be punished.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda 

~HT.188~ED.288~PR.160~

Recommended