JKL again banned in Kashmir | JKL ಕಾಶ್ಮೀರದಲ್ಲಿ ಮತ್ತೆ ಬ್ಯಾನ್!

  • 2 months ago
ಜಮ್ಮು-ಕಾಶ್ಮೀರದಲ್ಲಿ (Jammu Kashmir) ಕೇಂದ್ರ ಸರ್ಕಾರವು (Central Government) ಪ್ರತ್ಯೇಕವಾದವನ್ನು ನಿಗ್ರಹಿಸಲು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಪ್ರತ್ಯೇಕವಾದಿ ನಾಯಕ ಯಾಸಿನ್‌ ಮಲಿಕ್‌ (Yasin Malik) ನೇತೃತ್ವದ ಜಮ್ಮು-ಕಾಶ್ಮೀರ ಲಿಬರೇಷನ್‌ ಫ್ರಂಟ್‌ (JKLF Ban) ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ಕೇಂದ್ರ ಗೃಹ ಸಚಿವಾಲಯವು ವಿಸ್ತರಣೆ ಮಾಡಿದೆ.

In Jammu-Kashmir, the Central Government is taking many tough measures to curb separatism. As an example, the Union Home Ministry has extended the ban on Jammu and Kashmir Liberation Front (JKLF) led by separatist leader Yasin Malik for another five years.

#JKLF #Kashmir #Amitshah #BJP #Congress #YasinMalik #PMModi #NarendraModi

Recommended