Bigg Boss Kannada 10 Contestants:ಬಿಗ್ ಬಾಸ್ ಮನೆಗೆ ಹೋಗ್ತಿರೋ‌ ಸ್ಪರ್ಧಿಗಳು ಇವರೇ ನೋಡಿ

  • 8 months ago
ಬಿಗ್‌ಬಾಸ್‌ ಆಟಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಈ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್‌ಗೆ ಬರುವ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಯಾರೆಲ್ಲಾ ಈ ಬಾರಿ ಬಿಗ್‌ಬಾಸ್‌ಗೆ ಬರುವ ಸಾಧ್ಯತೆ ಇದೆ ನೋಡೋಣ.

#BiggbossKannadaseason10 #BiggBossKannadaSeason10Contestants #KicchaSudeep #KannadaTVRealityShow #PradeepEshwar #DrBro #RakshakBullet #CoffeeNaduchandu #BBK10
#NamrathaGowda
~PR.28~ED.35~

Recommended