ತಂದೆಯನ್ನು ಕಾಪಾಡಿ ಎಂದು ಬೇಡಿಕೊಂಡ ಸಿನಿಮಾ ವಿಮರ್ಶಕನ ಮಗಳು. | Kamal R khan | Filmibeat Kannada
  • 2 years ago
#kamalrkhan #krk #kgfreview
I am KRK's son Faisal Kamal, some people are trying to torture and end my father in Mumbai. I am 23 years old and live in London. I don't know how to help my father. Please save my father," he tweeted.
ನಾನು ಕೆಆರ್‌ಕೆಯವರ ಪುತ್ರ ಫೈಸಲ್ ಕಮಾಲ್, ಕೆಲವು ವ್ಯಕ್ತಿಗಳು ಮುಂಬೈನಲ್ಲಿ ನನ್ನ ತಂದೆಗೆ ಚಿತ್ರಹಿಂಸೆ ಕೊಟ್ಟು ಕೊಲ್ಲಲು ಯತ್ನಿಸುತ್ತಿದ್ದಾರೆ. ನನಗೆ ಇನ್ನೂ 23 ವರ್ಷ ನಾನು ಲಂಡನ್‌ನಲ್ಲಿ ವಾಸವಿದ್ದೇನೆ. ನನ್ನ ತಂದೆಗೆ ಹೇಗೆ ಸಹಾಯ ಮಾಡುವುದು ಎಂದು ನನಗೆ ಗೊತ್ತಿಲ್ಲ. ದಯವಿಟ್ಟು ನನ್ನ ತಂದೆಯನ್ನು ಕಾಪಾಡಿ'' ಎಂದು ಟ್ವೀಟ್ ಮಾಡಿದ್ದಾರೆ
Recommended