News Cafe | Karnataka PUC Result 2022: Class 12 Result At 11.30 AM Today | HR Ranganath | June 18, 2022

  • 2 years ago
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ದ್ವಿತೀಯ ಪಿಯು.. ಇವತ್ತು ಬೆಳಗ್ಗೆ 11.30ಕ್ಕೆ ಸೆಕೆಂಡ್ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಬಿಸಿ ನಾಗೇಶ್, ಪಿಯುಸಿ ಬೋರ್ಡ್‍ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು.. ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಕಳೆದ ಏಪ್ರಿಲ್-ಮೇನಲ್ಲಿ ಪರೀಕ್ಷೆ ನಡೆಸಲಾಗಿತ್ತು.. ಕಳೆದ ವರ್ಷದ ಕೊರೋನಾ ಹಿನ್ನೆಲೆ ಎಲ್ಲ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಪಾಸ್ ಮಾಡಲಾಗಿತ್ತು.. ಆದರೆ. ಈ ವರ್ಷ ಹಲವು ಮುಂಜಾಗ್ರತೆ ಕ್ರಮಗಳೊಂದಿಗೆ ವಿದ್ಯಾರ್ಥಿ ಸ್ನೇಹಿ ಪರೀಕ್ಷೆ ಮಾಡಲಾಗಿತ್ತು.. ಸುದ್ದಿಗೋಷ್ಠಿ ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದ್ದು.. ವಿದ್ಯಾರ್ಥಿಗಳ ಮೊಬೈಲ್ ನಂಬರ್‍ಗೂ ಸಂದೇಶ ರವಾನೆ ಆಗಲಿದೆ.

#publictv #newscafe #hrranganath

Recommended