'Jhatka' Meat Replaces 'Halal' Word In Name Boards Of Several Hotels In Bengaluru

  • 2 years ago
'Jhatka' Meat Replaces 'Halal' Word In Name Boards Of Several Hotels In Bengaluru

#PublicTV #Jhatka #Halal

ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳ ಹೋರಾಟ ಇನ್ನಷ್ಟು ತೀವ್ರ
ಬಿರಿಯಾನಿ ಸೆಂಟರ್‌ಗಳಲ್ಲಿ ಹಲಾಲ್ ಪದ ತೆಗೆದುಹಾಕಿದ ಹೋಟೆಲ್‌ಗಳು
ಜಿಎಫ್‌ಸಿ ಬಳಿಕ ಇನ್ನಷ್ಟು ಹೋಟೆಲ್‌ಗಳಲ್ಲಿ ಹಲಾಲ್ ಬೋರ್ಡ್ ಮಾಯ..!
ಜಿಎಫ್‌ಸಿ ಮಾಲೀಕತ್ವದ ಎಲ್ಲಾ ಬಿರಿಯಾನಿ ಸೆಂಟರ್‌ಗಳಲ್ಲಿ ಹಲಾಲ್ ಪದಕ್ಕೆ ಬ್ರೇಕ್
ಯಶವಂತಂತಪುರದ ಹೋಟೆಲ್‌ನಲ್ಲೂ ಹಲಾಲ್ ಪದಕ್ಕೆ ಬ್ರೇಕ್
ಕೋರಮಂಗಲ, ಜೆ.ಪಿ.ನಗರದಲ್ಲಿ ಹಲಾಲ್ ಕಟ್ ಬೋರ್ಡ್ ತೆರವು

Recommended