ವಿಧ್ಯಾರ್ಥಿಗಳ ಜೊತೆ ಸ್ಟೆಪ್ ಹಾಕಿದ ರಾಹುಲ್ ಗಾಂಧಿ | Oneindia Kannada

  • 3 years ago
ರಾಹುಲ್ ಗಾಂಧಿ ಅವರ ಉತ್ಸಾಹ ಕಂಡು ವಿದ್ಯಾರ್ಥಿಗಳು ಹರ್ಷೋದ್ಗಾರ ಮಾಡಿದರು. ಇದರಿಂದ ಮತ್ತಷ್ಟು ಸಾಹಸ ಮುಂದುವರಿಸಿದ ರಾಹುಲ್, ಒಂದೇ ಕೈಯಲ್ಲಿ ಪುಶ್ಅಪ್ ಮಾಡಲು ಆರಂಭಿಸಿದರು. ಈ ವೇಳೆ ಚಪ್ಪಾಳೆ ತಟ್ಟಿ ಉತ್ತೇಜಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಚಿಸಿದರು
#RahulGandhi #TamilNadu
The students cheered on Rahul Gandhi's enthusiasm. Rahul started the push with one hand. The teachers instructed the students to applaud

Recommended