ಕತ್ತಿ ಹಿಡಿದು ಕುದುರೆ ಏರಿದ ಶ್ರೀಲೀಲಾ ಲುಕ್ ನೋಡಿ ಎಲ್ಲರೂ ಶಾಕ್ | SreeLeela Photoshoot | Filmibeat Kannada

  • 4 years ago
ಶ್ರೀಮುರಳಿ ಅವರ ಜೊತೆ ಭರಾಟೆ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ನಟಿ ಶ್ರೀಲೀಲಾ, ಸದ್ಯ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಯುವರಾಣಿಯಾಗಿ ಕತ್ತಿ ಹಿಡಿದು, ಕುದುರೆ ಏರಿ ಮಾಡಿಸಿರುವ ಫೋಟೋಶೂಟ್​ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ
#SreeLeela #PhotoShoot
Bharate fame Kannada actress Sreeleela new photoshoot gone viral in social media

Recommended