Skip to playerSkip to main contentSkip to footer
  • 3/13/2020
ಆತಂಕಕ್ಕೀಡು ಮಾಡಿರುವ ಕೊರೊನಾ ವೈರಸ್‌ನಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನಡೆಸಬೇಕೋ ಬೇಡವೋ ಎಂಬ ನಿರ್ಧಾರ ತಾಳುವ ಬಗ್ಗೆ ಬಿಸಿಸಿಐಯು ಮಹತ್ವದ ಸಭೆಯಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಆಹ್ವಾನವನ್ನಿತ್ತಿದೆ. ಶನಿವಾರ (ಮಾರ್ಚ್ 14) ಈ ಬಗ್ಗೆ ಬಿಸಿಸಿಐಯು ಪ್ರಮುಖ ನಿರ್ಧಾರ ಪ್ರಕಟಿಸಲಿದೆ.

The BCCI has decided to call upon all the 8 IPL franchises when the tournament's governing council meets on Saturday to decide the future of the upcoming edition with the threat of coronavirus pandemic looming large over the country.

Category

🗞
News

Recommended