ಇಬ್ಬರ ಮನಸ್ಸಿಗೆ ಇಷ್ಟೊಂದು ನೋವು ಕೊಟ್ಟಿದ್ದು ಯಾರು..? | Srii Murali | Mahesh Kumar Director

  • 4 years ago
ಕನ್ನಡದ ಬಹು ನಿರೀಕ್ಷಿತ ಶ್ರೀ ಮುರಳಿ ಅಭಿನಯದ "ಮದಗಜ" ಚಿತ್ರದ ಮುಹೂರ್ಥ ಇಂದು ನೆರವೇರಿದ್ದು ಚಿತ್ರದ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಮುರಳಿ ಮತ್ತು ಮಹೇಶ್ ಕುಮಾರ್ ಅವರ ಕೆಲವು ಮಾತುಗಳು ಚಿತ್ರರಂಗದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುವಂಯತೆ ಮಾಡಿದೆ.

Kannada actor Sri Murali and Ashika Ranganath starrer most expected movie "Madagaja" mohoortha is done in Banashankari temple, There is some doubts in Srii Murali and director Mahesh Kumar talk in "Madagaja" press meet.

Recommended