JioTvಯಲ್ಲಿ ಬಂದಿರುವ ಹೊಸ 'Pip' ಮೋಡ್ ಬಗ್ಗೆ ಗೊತ್ತಾ?

  • 5 years ago
ಇದೀಗ ಜಿಯೋ ತನ್ನ ಆಪ್ ನ್ನು ಅಪ್ ಡೇಟ್ ಮಾಡಿದ್ದು ಹೊಸದಾಗಿ ಕೆಲವು ಫೀಚರ್ ಗಳನ್ನು ಸೇರಿಸಿದೆ ಮತ್ತು ಆ ಮೂಲಕ ಗ್ರಾಹಕರಿಗೆ ಉತ್ತಮವಾದ ನೋಡುವಿಕೆಯ ಅನುಭವ ಒದಗಿಸುವುದಕ್ಕೆ ಪ್ರಯತ್ನ ಮಾಡುತ್ತಿದೆ.

Recommended