ಯಶ್ ಮುಂದಿನ ಸಿನಿಮಾ ಇದೆ..? | FILMIBEAT KANNADA
  • 5 years ago
ದಿ ಹೈವೆ ಮಾಫಿಯಾ.. ಒಂದು ಕಾದಂಬರಿ ಆಧಾರಿತ ಸಿನಿಮಾ. ಚೆನ್ನೈ ಮೂಲದ ಖ್ಯಾತ ಬರಹಗಾರ್ತಿ, ಸಾಮಾಜಿಕ ಹೋರಾಟಗಾರ್ತಿ ಸುಚಿತ್ರಾ ರಾವ್​ ಬರೆದಿರೋ ಪುಸ್ತಕ ‘ದಿ ಹೈವೆ ಮಾಫಿಯಾ’. ಹಸು ಕಳ್ಳಸಾಗಣೆ ಮಾಫಿಯಾ ಕುರಿತಾದ ನೈಜಘಟನೆ ಪುಸ್ತಕದಲ್ಲಿದ್ದು, ದೊಡ್ಡ ಮಟ್ಟದಲ್ಲಿ ಮಾರಾಟವಾಗಿತ್ತು. ಇದೀಗ ಪುಸ್ತಕವನ್ನು ಸಿನಿಮಾ ರೂಪದಲ್ಲಿ ತರೋಕೆ ಸುಚಿತ್ರಾ ಮುಂದಾಗಿದ್ದಾರೆ.

The Highway Mafia .. A novel based film. 'The Highway Mafia' written by social activist Suchitra Rao. Now the book 'The Highway Mafia' is set for the film.
Recommended