ಬೆಂಗಳೂರಿಗರಿಗೆ ಸದ್ಯದಲ್ಲೇ ಕಾದಿದೆ ಮತ್ತೊಂದು ಶಾಕಿಂಗ್ ನ್ಯೂಸ್..! | Oneindia Kannada

  • 5 years ago
ಇಂಧನ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಬೆಂಗಳೂರು ಮಹಾನಗರದ ಜನರ ಜೇಬಿಗೆ ಸಧ್ಯದಲ್ಲೇ ಕತ್ತರಿ ಬೀಳಲಿದೆ. ಅದುವೇ ಆಟೋ ಪ್ರಯಾಣ ದರ ಏರಿಕೆ! ಆಟೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಬೇಕೆಂದು ಆಟೋ ಚಾಲಕರ ಸಂಘ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ವಾರದಿಂದ ಪರಿಷ್ಕøತ ನೂತನ ದರ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

which has fueled the rise in fuel prices. That is the auto travel hike! The auto drivers' Association has asked the Transport Department to revise the auto travel rates and the new rate will be effective from next week.

Recommended