KGF Kannada Movie: ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.!

  • 5 years ago
ಸಿನಿಮಾ ನೋಡಿದವರಿಗೆ ಇದು ಹೊಸತು ಎನಿಸುತ್ತಿದೆ. ಅವರು ಫ್ಯಾನ್, ಇವರ ಫ್ಯಾನ್ ಅನ್ನದೇ ಪ್ರತಿಯೊಬ್ಬರು ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ನೆಗಿಟೀವ್ ಹುಡುಕದೇ ಒಂದೊಳ್ಳೆ ಸಿನಿಮಾ ಬಂದಿದೆ ಎಂದು ಖುಷಿ ಪಡ್ತಿದ್ದಾರೆ.


Kannada actor Yash starrer Kgf movie has released all over world today (december 21). the movie get good response from audience.

Recommended