Bigg Boss Kannada Season 6: ಆನಂದ್ ಮಾಲಗತ್ತಿ ಆಟಕ್ಕುಂಟು, ಲೆಕ್ಕಕ್ಕಿಲ್ಲ | FILMIBEAT KANNADA

  • 6 years ago
Bigg Boss Kannada Season 6: 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅದಾಗಲೇ ನಾಲ್ಕು ವಾರಗಳು ಉರುಳಿವೆ. ಈ ನಾಲ್ಕು ವಾರಗಳಲ್ಲಿ ಯಾದಗಿರಿ ಮೂಲದ ಸ್ಪರ್ಧಿ ಆನಂದ ಮಾಲಗತ್ತಿ ವೀಕ್ಷಕರಿಗೆ ಅಷ್ಟೇನೂ ಇಂಪ್ರೆಸ್ ಮಾಡಿಲ್ಲ.

Anand Malagatti becomes easy target. According to Bigg boss house contestants he is not a tough competitor.

Recommended