ಪ್ರಶಾಂತ್ ಪುನಿತ್ ಸಿನಿಮಾ ಮಾಡ್ತಾರಾ..! | FILMIBEAT KANNADA

  • 6 years ago
Will ' UGRAM' and 'KGF' director Prashanth Neel directing a movie to Actor Punneth Rajkumar ?

ನಿರ್ದೇಶಕ ಪ್ರಶಾಂತ್ ನೀಲ್ 'ಕೆ ಜಿ ಎಫ್' ಸಿನಿಮಾದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲ ಸಿನಿಮಾ 'ಉಗ್ರಂ' ಮೂಲಕ ದೊಡ್ಡ ಹಿಟ್ ನೀಡಿದ್ದ ಈ ನಿರ್ದೇಶಕ ಈಗ ಅದಕ್ಕೂ ಮೀರಿದ ಗುರಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಮೊದಲು ಶ್ರೀ ಮುರಳಿ, ಬಳಿಕ ಯಶ್ ಗೆ ಆಕ್ಷನ್ ಕಟ್ ಹೇಳಿರುವ ಈ ನಿರ್ದೇಶಕ ಮುಂದೆ ಕನ್ನಡದ ಯಾವ ಸ್ಟಾರ್ ಜೊತೆಗೆ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲವಿದೆ. ಅಲ್ಲದೆ, ಪುನೀತ್ ರಾಜ್ ಕುಮಾರ್ ಜೊತೆಗೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

Recommended