ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದೆ ಯಶ್ ಬೆಡಗಿಯ ಫೋಟೋ..! | Filmibeat Kannada

  • 6 years ago
ಯಶ್ ಹಾಗೂ ಕೃತಿ ಕರಬಂದ ಗೂಗ್ಲಿ ಸಿನಿಮಾ ಮಾಡಿದಾಗ ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ ಅಂತ ಎಷ್ಟು ಜನ ಅಂದುಕೊಂಡಿದ್ದರು. ಈಗ ಈ ಬೆಡಗಿ ಬಾಲಿವುಡ್‌ಗೆಹಾರಿದ್ದಾಳೆ. ಇತ್ತೀಚಿಗೆ ತೆಗೆಸಿಕೊಂಡ ಆಕೆಯ ಫೋಟೋ ವೈರಲ್ ಆಗಿದೆ.


People loved Yash and Kriti Kharbanda pair in Googly movie. She later jumped to Bollywood. Now one of her pic is going viral.

Recommended