ಸೂಪರ್ ಆಗಿದೆ ಶಿವಣ್ಣನ ರುಸ್ತುಮ್ ಲುಕ್ | Oneindia Kannada

  • 6 years ago
After the grand success of Tagaru shivanna is acting in other projects. One of them is Stunt master Ravi varma's Rustum. First look of shivanna in the movie has got relesed and is breath taking.

ಟಗರು ಸಿನಿಮಾ ನಂತರ ಶಿವಣ್ಣ ಅಭಿನಯಿಸುತ್ತಿರುವ ಸಿನೆಮಾಗಳಲ್ಲಿ ರುಸ್ತುಮ್ ಕೂಡ ಒಂದು . ಸ್ಟಂಟ್ ಮಾಸ್ಟರ್ ರವಿ ವರ್ಮಾ ನಿರ್ದೇಶನ ಮಾಡ್ತಾ ಇರೋ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಶಿವಣ್ಣನ ಲುಕ್ ಭರ್ಜರಿ ಆಗಿದೆ

Recommended