ಹಪ್ಪಳ ಮಾರುತ್ತಿರುವ ಈ ಪ್ರಖ್ಯಾತ ನಟ ಯಾರು ಗೊತ್ತಾ.? | Filmibeat Kannada

  • 6 years ago
ಜೈಪುರದ ಬೀದಿಗಳಲ್ಲಿ ಹಪ್ಪಳ ಮಾರುತ್ತಿರುವ ಪ್ರಖ್ಯಾತ ನಟ ಯಾರಪ್ಪಾ ಅಂತ ಶೀರ್ಷಿಕೆ ನೋಡಿದ ಕೂಡಲೆ ಏನೇನೋ ಕಲ್ಪನೆ ಮಾಡಿಕೊಳ್ಳಬೇಡಿ.. ಯಾಕಂದ್ರೆ, ನಾವು ಹೇಳ್ತಿರೋದು ಜಸ್ಟ್ ರೀಲ್ ಸುದ್ದಿ ಅಷ್ಟೇ. ಆದರೂ ಈ ನಟ ಯಾರೆಂದು ಗುರುತಿಸೋದು ಬಹಳ ಕಷ್ಟ . ಅಷ್ಟರ ಮಟ್ಟಿಗೆ ಈತ ಈ ಪಾತ್ರದಲ್ಲಿ ತೊಡಗಿಕೊಂಡಿದ್ದಾನೆ
Bollywood Actor Hrithik Roshan caught selling papads on the streets of Jaipur for his upcoming flick 'Super 30'.

Recommended