Kodagu, Abbey Falls bridge is spoiled & it is dangerous for tourists

  • 7 years ago
The Abbey Falls is a major tourist attraction in Kodagu which attracts millions of tourists every year. Tourists coming here will see the beauty of the falls standing on the suspension bridge. The same bridge was worsening and the officials were visited on Thursday to check the current status of the bridge.


ಕೊಡಗಿನಲ್ಲಿರುವ ಪ್ರಮುಖ ಪ್ರವಾಸಿ ತಾಣ ಅಬ್ಬಿ ಜಲಪಾತಕ್ಕೆ ಲಕ್ಷಾಂತರ ಪ್ರವಾಸಿಗರು ಪ್ರತಿವರ್ಷ ಭೇಟಿ ನೀಡುತ್ತಾರೆ. ಹೀಗೆ ಬರುವ ಪ್ರವಾಸಿಗರು ಇಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಮೇಲೆ ನಿಂತು ಜಲಧಾರೆಯ ಸೌಂದರ್ಯವನ್ನು ವೀಕ್ಷಿಸುತ್ತಾರೆ. ಈ ಸೇತುವೆಯೀಗ ದುಸ್ಥಿತಿಗೆ ತಲುಪಿದ್ದು ಗುರುವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Recommended