Rs 1 lakh to Poor Women Annually, ವರ್ಷಕ್ಕೆ ಒಂದು ಲಕ್ಷದಂತೆ ಬಡ ಮಹಿಳೆಯರ ಖಾತೆಗೆ ದುಡ್ಡು

  • 19 days ago
ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ(Rahul gandhi) ತಮ್ಮ ಚುನಾವಣಾ ಭಾಷಣದಲ್ಲಿ ಮತ್ತೆ ಗ್ಯಾರೆಂಟಿಗಳ ಬಗ್ಗೆ ಮಾತನಾಡಿದ್ದು ಬಡತನ ನಿರ್ಮೂಲನೆಗೆ ಮ್ಯಾಜಿಕ್‌ ಫಾರ್ಮುಲಾವೊಂದನ್ನು(Magic Formula) ತಿಳಿಸಿದ್ದಾರೆ. ಈ ಫಾರ್ಮುಲಾ ಈಗ ಸಾಕಷ್ಟು ರಾಜಕೀಯ ಟೀಕೆಗೆ ಗುರಿಯಾಗಿದೆ.
Congress MP Rahul Gandhi (Rahul Gandhi) in his election speech talked about guarantees again and mentioned a magic formula for poverty eradication. This formula has now come under a lot of political criticism.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah 

~HT.188~ED.34~PR.160~

Recommended