"ಅನಂತ್ ಕುಮಾರ್ ಹೆಗಡೆ ಬಂದು ಜನರಿಗೋಸ್ಕರ ಏನೂ ಮಾಡಿಲ್ಲ.." | Uttara Kannada Voters Opinion | BJP - Congress

  • 18 days ago
"ಗ್ಯಾರಂಟಿ ಅನುಕೂಲ ಆಗ್ತಿದೆ, ಕಾಂಗ್ರೆಸ್ 100 % ಬರುತ್ತೆ.."

► "ಮೋದಿ ಇದ್ರೆ ನಮ್ಮ ದೇಶ ಉಳಿಯುತ್ತೆ, ಬಿಜೆಪಿಗೆ ಓಟ್ ಹಾಕ್ತೇವೆ"

► "ಈ ಕ್ಷೇತ್ರ ತುಂಬಾ ಅಭಿವೃದ್ಧಿ ಆಗ್ಬೇಕಿತ್ತು, ಆದ್ರೆ ಉತ್ತಮ ನಾಯಕ ಬರ್ಲಿಲ್ಲ"

►► ಲೋಕಸಮರ - ಮತದಾರರ ಮನದಾಳ । ಉತ್ತರ ಕನ್ನಡ ಲೋಕಸಭಾ ಕ್ಷೇತ್ರ

#varthabharati #loksabhaelection2024 #UttaraKannada #electionspecial #votersopinion #publicopinion #karnataka

Recommended