Viral video: ಪವನ್‌ಕಲ್ಯಾಣ್ ಭಾಷಣ ನಿಲ್ಲಿಸಿ ಟವರ್ ಮೇಲಿದ್ದವರನ್ನು‌ ಕೆಳಗಿಳಿಸಲು ಮೋದಿ ಪ್ರಯತ್ನ! ವಿಡಿಯೋ ವೈರಲ್

  • 2 months ago
ಪವನ್ ಕಲ್ಯಾಣ್ ಭಾಷಣ ನಿಲ್ಲಿಸಿ, ಮೈಕ್ ಮೂಲಕ, ಟವರ್ ಹತ್ತಿದ ಎಲ್ಲರೂ ಕೆಳಕ್ಕೆ ಇಳಿಯುವಂತೆ ಸೂಚಿಸಿದ್ದಾರೆ. ವಿದ್ಯುತ್ ತಂತಿಗಳು ಹಾದು ಹೋಗುತ್ತಿದೆ. ಹೀಗಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

#PMModi #PawanKalyan #AndhraPradesh, #Modirally , #Modiviralvideo #ModiFans #Modispeech #Loksabhaelections2024

~HT.188~ED.32~PR.28~

Recommended