ಪಾಕಿಸ್ತಾನ್ ಕ್ರಿಕೆಟರ್ಸ್ ಜೊತೆ ಸೆಲ್ಫಿ!ದುಶ್ಮನ್ ಸೆಲ್ಫಿಗೆ ಮುಗಿಬಿದ್ದಿದ್ದಕ್ಕೆ ನೆಟ್ಟಿಗರು ಹೇಳಿದ್ದೇನು?

  • 8 months ago
#Selfiewithpakcricketers
#Pakistancricketteam #BabarAzam #ICCworldcup2023 #Hyderabadairport #kesari #IndiavsPakistanODI #IndvsPak #PakistanvsNetherland #ODIworldcup

ಬಿರಿಯಾನಿ ಸೇರಿದಂತೆ ವಿವಿಧ ಖಾದ್ಯ, ಪಾನೀಯ ಸವಿದ ಆಟಗಾರರು, ಬಾಣಸಿಗರಿಗರೊಂದಿಗೆ ಫೋಟೋ ತೆಗೆಸಿಕೊಂಡರು. ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೂ ಗ್ರೂಫ್ ಫೋಟೋ ತೆಗೆಸಿಕೊಂಡರು. ಬಳಿಕ ಭಾರತದ ಅಭಿಮಾನಿಗಳು, ಪಾಕಿಸ್ತಾನದ ಅಭಿಮಾನಿಗಳು ಸೆಲ್ಫಿ ಪಡೆಯಲು ಮುಗಿ ಬಿದ್ದರು.

Pakistan Cricketers Step Out for Team Dinner in Hyderabad, Click Selfies With Fans

~PR.28~ED.31~HT.31~

Recommended