ಫುಟ್ಬಾಲ್​ ಗ್ಲಾಮರ್​ ಹೆಚ್ಚಿಸೋ​ ಹಾಟ್​ ಕಪಲ್ಸ್​ ಇವ್ರು.! Hot Couples who are increasing the Glamour of Football

  • 6 years ago
ಫುಟ್ಬಾಲ್​ ಆಟ ಮೈದಾನದಲ್ಲಿ ಎಷ್ಟು ಚೆಂದವೋ, ಮೈದಾನದಾಚೆಗೂ ಅಷ್ಟೇ ಚೆಂದ. ಅರೇ..! ಅದ್ಹೇಗೆ ಅಂತೀರಾ..? ಅದಕ್ಕೂ ಕಾರಣವಿದೆ. ಫುಟ್ಬಾಲ್​ ಪ್ರಿಯರು ಇಷ್ಟಪಡೋದು ಬರೀ ಆಟವನ್ನಷ್ಟೇ ಅಲ್ಲ. ಬದಲಾಗಿ, ಫುಟ್ಬಾಲ್​ ಪ್ಲೇಯರ್ಸ್​ ವೈಯಕ್ತಿಕ ಜೀವನದಲ್ಲಿ ಏನ್ ಮಾಡ್ತಿರ್ತಾರೆ ಅನ್ನೋ ಕಡೆಗೂ ಕಣ್ಣು ಹಾಯಿಸ್ತಾರೆ. ಅದರಲ್ಲೂ ಪ್ಲೇಯರ್​​ಗಳು ತಮ್ಮ ಸಂಗಾತಿಗಳೊಂದಿಗೆ ಕಾಣಿಸಿಕೊಂಡ್ರೇ ಮುಗಿದೇ ಹೋಯ್ತು..! ಗ್ಲಾಮರ್​ ಡಬಲ್​ ಆಗುತ್ತದೆ. ಹಾಗಾದ್ರೆ, ಹೆಚ್ಚೆಚ್ಚು ಜನ ಇಷ್ಟಪಡುವ ಫುಟ್ಬಾಲ್​ ಲೋಕದ ಆ ಹಾಟ್​ ಕಪಲ್ಸ್ ಯಾರು ಗೊತ್ತಾ..?! ಇಲ್ಲಿದ್ದಾರೆ ನೋಡಿ...!

Recommended