ಫುಟ್ಬಾಲ್ ಗ್ಲಾಮರ್ ಹೆಚ್ಚಿಸೋ ಹಾಟ್ ಕಪಲ್ಸ್ ಇವ್ರು.! Hot Couples who are increasing the Glamour of Football
- 6 years ago
ಫುಟ್ಬಾಲ್ ಆಟ ಮೈದಾನದಲ್ಲಿ ಎಷ್ಟು ಚೆಂದವೋ, ಮೈದಾನದಾಚೆಗೂ ಅಷ್ಟೇ ಚೆಂದ. ಅರೇ..! ಅದ್ಹೇಗೆ ಅಂತೀರಾ..? ಅದಕ್ಕೂ ಕಾರಣವಿದೆ. ಫುಟ್ಬಾಲ್ ಪ್ರಿಯರು ಇಷ್ಟಪಡೋದು ಬರೀ ಆಟವನ್ನಷ್ಟೇ ಅಲ್ಲ. ಬದಲಾಗಿ, ಫುಟ್ಬಾಲ್ ಪ್ಲೇಯರ್ಸ್ ವೈಯಕ್ತಿಕ ಜೀವನದಲ್ಲಿ ಏನ್ ಮಾಡ್ತಿರ್ತಾರೆ ಅನ್ನೋ ಕಡೆಗೂ ಕಣ್ಣು ಹಾಯಿಸ್ತಾರೆ. ಅದರಲ್ಲೂ ಪ್ಲೇಯರ್ಗಳು ತಮ್ಮ ಸಂಗಾತಿಗಳೊಂದಿಗೆ ಕಾಣಿಸಿಕೊಂಡ್ರೇ ಮುಗಿದೇ ಹೋಯ್ತು..! ಗ್ಲಾಮರ್ ಡಬಲ್ ಆಗುತ್ತದೆ. ಹಾಗಾದ್ರೆ, ಹೆಚ್ಚೆಚ್ಚು ಜನ ಇಷ್ಟಪಡುವ ಫುಟ್ಬಾಲ್ ಲೋಕದ ಆ ಹಾಟ್ ಕಪಲ್ಸ್ ಯಾರು ಗೊತ್ತಾ..?! ಇಲ್ಲಿದ್ದಾರೆ ನೋಡಿ...!